ಆತ್ಮ ಶಕ್ತಿಯ ಸರಣಿ ಪುಸ್ತಕಗಳಲ್ಲಿ ನೀಡಲಾಗಿರುವ ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯುವುದು ಹೇಗೆ
ಆತ್ಮ
ಶಕ್ತಿಯ ಸರಣಿ ಪುಸ್ತಕಗಳಲ್ಲಿ ನೀಡಲಾಗಿರುವ ದೈವೀಕ ಆತ್ಮ ಸಿದ್ಧಿಗಳನ್ನು ಪಡೆಯುವುದು ಹೇಗೆ
ಆತ್ಮ ಶಕ್ತಿಯ ಸರಣಿ ಪುಸ್ತಕಗಳು
ಅನನ್ಯವಾದವು. ಇತಿಹಾಸದಲ್ಲಿ ಪ್ರಪ್ರಥಮವಾಗಿ ದೈವವು ತನ್ನ ಆತ್ಮ ಸಿದ್ಧಿಯ ನಿಧಿಯನ್ನು, ಮುಮುಕ್ಷುಗಳು
ಈ ಪುಸ್ತಕವನ್ನು ಓದುವಾಗ ದಯಪಾಲಿಸುತ್ತಿದೆ. ಆತ್ಮ ಶಕ್ತಿಸರಣಿಯ ಪ್ರತಿಯೊಂದು ಪುಸ್ತಕವೂ ಪೂರ್ವ ನಿರ್ಧರಿತವಾದ
ದೈವೀಕ ಆತ್ಮ ಸಿದ್ಧಿಗಳನ್ನು ಒಳಗೊಂಡಿರುತ್ತದೆ. ನೀವು ಒಂದು ನಿರ್ಧಾರಿತ ಭಾಗವನ್ನು ಓದಿ ಒಂದು ನಿಮಿಷ
ಶಾಂತವಾಗಿದ್ದರೆ ಸಾಕು ದೈವೀಕ ಕೊಡುಗೆಗಳು ನಿಮ್ಮ ಆತ್ಮಕ್ಕೆ ಪ್ರಸಾರವಾಗುವವು.
ಏಪ್ರಿಲ್ ೨೦೦೫ ರಲ್ಲಿ , ದೈವವು
ʼʼದೈವೀಕ ಆತ್ಮ ಸಿದ್ಧಿಗಳನ್ನು ಚರಿತ್ರೆಯಲ್ಲಿ ಉಳಿಸುʼʼ
ಎಂದು ಹೇಳಿತು. ಆಗ ನಾನು ʼʼ ಒಬ್ಬ ಮಾನವನ ಜೀವನ ಮಿತಿಯುಳ್ಳದು, ಒಂದು ವೇಳೆ ನಾನು ಹೆಚ್ಚು
ಹೆಚ್ಚು ಕಾಲ ಜೀವಿಸಿದ್ದರೂ ಸಹಾ ಒಂದು ದಿನ ಸ್ವರ್ಗಕ್ಕೆ ಹೊಗಲೇಬೇಕು. ಹೀಗಿರುವಾಗ ನಾನು ದೈವೀಕ ಆತ್ಮ
ಸಿದ್ಧಿಗಳನ್ನು ಚರಿತ್ರೆಯಲ್ಲಿ ಉಳಿಸಲು ಹೇಗೆ ಸಾಧ್ಯ “ ಎಂದು ಯೋಚಿಸಿದೆ.
೨೦೦೮ ನೇ ಇಸ್ವಿಯ ಪ್ರಾರಂಭದಲ್ಲಿ
,ನಾನು ʼಆತ್ಮ ವಿವೇಕʼ ಪುಸ್ತಕದ ರಚನೆ ಮಾಡುತ್ತಿದ್ದಾಗ , ತಕ್ಷಣ ದೈವವು “ ಜೀ ಗಾಂಗ್ , ನನ್ನ ಸಿದ್ಧಿಗಳನ್ನು
ಈ ಪುಸ್ತಕದಲ್ಲಿ ಉಳಿಸಿಡು” ಎಂದು ಹೇಳಿತು. ನಂತರ “ ನಾನು ಈ ಪುಸ್ತಕದಲ್ಲಿ ನನ್ನ ಸಿದ್ಧಿಗಳನ್ನು
ಪೂರ್ವನಿರ್ಧರಿಸಿ ಉಳಿಸುವೆನು. ಯಾವುದೇ ಓದುಗನು ಕೆಲವು ವಿಶೇಷ ಪುಟಗಳನ್ನು ಓದಿದ ಕೂಡಲೇ ಆ ಸುದ್ಧಿಗಳನ್ನು
ಪಡೆಯುವನು“ ಎಂದಿತು. ನಂತರ ದೈವವು ನನಗೆ ನಿರ್ದೇಶನಗಳನ್ನು
ನೀಡಲು ನಾನು ಚರಿತ್ರೆಯಲ್ಲಿ ದೈವೀಕ ಸಿದ್ಧಿಗಳನ್ನು ಹೇಗೆ ಉಳಿಸಬೇಕೆಂಬುದನ್ನು ಅರಿತುಕೊಂಡೆ.
ಪೂರ್ವಯೋಜಿತವಾದ ಧೈವೀಕ ಆತ್ಮ ಸಿದ್ಧಿಗಳು
ಈ ಪುಸ್ತಕದಲ್ಲಿ ಮತ್ತು ಎಲ್ಲಾ ಆತ್ಮ ಶಕ್ತಿಯ ಸರಣಿ
ಪುಸ್ತಕಗಳಲ್ಲಿ ಶಾಶ್ವತವಾಗಿ ನೆಲೆಸಿರುವವು. ಈಗಿನಿಂದ ಸಾವಿರಾರು ವರ್ಷಗಳ ನಂತರವೂ ಜನರು ಈ ಪುಸ್ತಕವನ್ನು
ಓದಿದಲ್ಲಿ ಅವರೂ ಸಹಾ ಧೈವೀಕ ಆತ್ಮ ಸಿದ್ಧಿಗಳನ್ನು ಪಡೆಯುವರು. ಈ ಪುಸ್ತಕಗಳು ಇರುವಷ್ಟೂ ದಿನ ಹಾಗೂ ಈ ಪುಸ್ತಕವು ಓದಲ್ಪಡುವಷ್ಟು ದಿನವೂ ಸಹಾ ಓದುಗರು ಧೈವೀಕ ಆತ್ಮ ಸಿದ್ಧಿಗಳನ್ನು
ಪಡೆಯುತ್ತಲೇ ಇರುತ್ತಾರೆ.
ಮುಂದೆ ವಿವರಿಸಲು ಅನುವು ನೀಡಿ,
ಧೈವವು ತನ್ನ ಶಾಶ್ವತವಾದ ಆಶಿರ್ವಾದವನ್ನು ಈ ಪುಸ್ತಕದ ಕೆಲವು ನಿಶ್ಚಿತ ವಾಕ್ಯಗಳಲ್ಲಿ ಸ್ಥಾಪಿಸಿದ್ದು. ಈ ಆಶಿರ್ವಾದಗಳು ನಿಮ್ಮ ಆತ್ಮಕ್ಕೆ ಧೈವೀಕ ಆತ್ಮ ಸಿದ್ಧಿಗಳನ್ನು ಶಾಶ್ವತವಾದ ಕೊಡುಗೆಗಳಾಗಿ ಸಿದ್ಧಿಸಿಕೊಳ್ಳಲು ಅವಕಾಶ ನೀಡುತ್ತವೆ. ಈ ದೈವೀಕ ನಿಧಿಗಳು
ನಿಮ್ಮ ಆತ್ಮದ ಒಳಗೆ ಸ್ಥಾಪಿಸಲ್ಪಟ್ಟಿರುವುದರಿಂದ, ನೀವಿ ಅವನ್ನು ದಿನದ ಇಪತ್ನಾಲ್ಕು ಘಂಟೆಗಳ ಕಾಲವೂ
, ಯಾವಾಗ ಬೇಕಾದರೆ ಆವಾಗ, ಎಲ್ಲಿ ಬೇಕಾದರೆ ಅಲ್ಲಿ
ಗುಣಪಡಿಸಲು, ಆಶಿರ್ವದಿಸಲು ಮತ್ತು ಜೀವನ ಪರಿವರ್ತನೆಗಾಗಿ ಬಳಸಬಹುದಾಗಿದೆ.
ಈ ಪುಸ್ತಕಗಳಲ್ಲಿರುವ ಧೈವೀಕ ಆತ್ಮ
ಸಿದ್ಧಿಗಳನ್ನು ಸಿದ್ಧಿಸಿಕೊಳ್ಳುವುದು ಬಹಳಾ ಸುಲಭದ ಕೆಲಸವಾಗಿದೆ. ಪೂರ್ವಯೋಜಿತವಾದ ನಿರ್ದಿಷ್ಠವಿಶೇಷವಾದ
ವಾಕ್ಯಗಳನ್ನು ಓದಿದ ನಂತರ ನೀವು ನಿಮ್ಮ ಕಣ್ಣನ್ನು ಮುಚ್ಚಿಕೊಂಡು ವಿಶೇಷವಾದ ಸಿದ್ಧಿಗಳನ್ನು ಪಡೆಯಿರಿ.* ಈ ಸಿದ್ಧಿಗಳನ್ನು ಬಳಸುವುದು ಸಹಾ ಇಷ್ಟೇ ಸುಲಭದ ಕೆಲಸವಾಗಿದೆ. ನೀವು ಈ ಧೈವೀಕ ಸಿದ್ಧಿಗಳನ್ನು ಪಡೆದ ತಕ್ಷಣವೇ ಅವುಗಳನ್ನು
ಗುಣಪಡಿಸಲು, ಆಶಿರ್ವದಿಸಲು, ಹಾಗೂ ಜೀವನ ಪರಿವರ್ತನೆಗಾಗಿ ಬಳಸುವ ವಿಧಾನವನ್ನು ನಿಮಗೆ ಅಲ್ಲಿಯೇ ವಿವರಿಸುವೆ.
ನೀವು ಮುಕ್ತ ಮನಸ್ಕರಾಗಿದ್ದೀರ.
ಒಂದು ವೇಳೆ ತಾವು ಈ ಧೈವೀಕ ಸಿದ್ಧಿಗಳನ್ನು ಪಡೆಯಲು ತಯಾರಿಲ್ಲದಿದ್ದಲ್ಲಿ, ʼ ನಾನು ಈ ಧೈವೀಕ ಕೊಡುಗೆಯನ್ನು ಸ್ವೀಕರಿಸಲು ಸಿದ್ಧವಿಲ್ಲʼ
ಎಂದು ಹೇಳಿದರೆ ಸಾಕು. ನೀವು ವಿಶೇಷವಾದ ವಾಕ್ಯಗಳ
ಓದನ್ನು ಮುಂದುವರೆಸಬಹುದು ಮತ್ತು
Comments
Post a Comment