Posts

Showing posts from June, 2021

ಬುಡಕಟ್ಟುಗಳು ಮತ್ತು ಆಧುನಿಕ ಜಗತ್ತು

Image
  ( ಚಿತ್ರ ಕೃಪೆ : ಅಂತರ್ಜಾಲ) ಬುಡಕಟ್ಟುಗಳು ಮತ್ತು ಆಧುನಿಕ ಜಗತ್ತು                                              ಬುಡಕಟ್ಟು ಸಂಸ್ಕೃತಿ : ಬಹುಶಿಸ್ತೀಯ ಅಧ್ಯಯನ ಎಂಬ ವಿಷಯದ ಬಗ್ಗೆ ನಡೆಸಲಾಗುತ್ತಿರುವ ಈ ವಿಚಾರ ಸಂಕೀರ್ಣ ಈವತ್ತಿನ ಸಂಧರ್ಭಕ್ಕೆ ಬಹಳ ಅವಶ್ಯಕವಾದದ್ದು , ಕಾರಣ ಈಗಿನ ಸರ್ಕಾರ   ಜಾರಿಗೆ ತಂದಿರುವ    ಪೌರತ್ವ ತಿದ್ದುಪಡಿ ಕಾಯ್ದೆಯೇನಿದೆ ? ಅದರಿಂದ ಹೆಚ್ಚು ತೊಂದರೆಗೆ ಬುಡಕಟ್ಟುಗಳು   ಒಳಗಾಗಬೇಕಾಗುತ್ತೆ , ಬರೀ ಬುಡಕಟ್ಟು ಜನರಿಗೆ ಅಷ್ಟೆ ಅಲ್ಲದೆ ಇಡೀ ಭಾರತದ ಪ್ರಜೆಗಳಿಗೆ ಇದರಿಂದ ತೊಂದರೆ ಇದೆ ಆದರೆ ಬುಡಕಟ್ಟು ಜನರಿಗೆ ಅದು ಹೆಚ್ಚು ಅಪಾಯಕಾರಿಯಾದದ್ದು , ಹೀಗಾಗಿ ಈ ಚರ್ಚಾ ಗೊಷ್ಟಿಯ ಆಶಯ ದಂತಿರುವ “ ಶತಮಾನಗಳಿಂದ ಈ ಭೂಮಿಯ ಮೇಲೆ   ನೆಲೆಸಿರುವ ಪೂರ್ವಿಕರೇ ಬುಡಕಟ್ಟುಗಳು , ಇವರೇ ಈ ನೆಲದ ಅತಿ ಪ್ರಾಚೀನ ಆದಿವಾಸಿಗಳು ” ಎಂಬ ವಿಚಾರವನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡಬೇಕಾದ ಜರೂರಾತಿ ಇದೆ .    ...